Responsive Image

ವಸತಿ ನಿರ್ವಹಣೆ

ವಸತಿ ನಿರ್ವಹಣೆ :

Responsive image

ಕುರಿ ಮತ್ತು ಮೇಕೆ ವಸತಿಗಾಗಿ ಸಾಮಾನ್ಯ ಪರಿಗಣನೆಗಳು

Responsive image
Responsive image

ಕುರಿ ಸಾಕಣೆ ಕೇಂದ್ರದಲ್ಲಿ (ಫಾಮ೯ನಲ್ಲಿನ) ವಿವಿಧ ಶೆಡ್‌ಗಳು

ಕುರಿಗಳನ್ನು ಇರಿಸಲು ಈ ಕೆಳಗಿನ ರೀತಿಯ ಶೆಡ್‌ಗಳು ಬೇಕಾಗುತ್ತವೆ,

ಸಾಮಾನ್ಯ ಹಿಂಡುಗಳ ಶೆಡ್ (ಕುರಿಗಳ ಶೆಡ್)

ಗರ್ಭಿಣಿ ಕುರಿಗಳ ಶೆಡ್

ಕುರಿಮರಿ ಕೊಟ್ಟಿಗೆ

ಅನಾರೋಗ್ಯದ ಕುರಿಗಳ ಕೊಟ್ಟಿಗೆ

ಟಗರಿನ ಕೋಣೆ

ಶೀಯರಿಂಗ್(ಉಣ್ಣೆ ಕತ್ತರಿಸುವುದು) ಮತ್ತು ಸ್ಟೋರ್‌ರೂಮ್ (ಉಗ್ರಾಣ)

ಕಾಮಿ೯ಕರ (ಪರಿಚಾರಕರ) ಕೊಠಡಿ

ಡಿಪ್ಪಿಂಗ್ ಟ್ಯಾಂಕ್

ಪಾದ ಸ್ನಾನ (ಫುಟ್‌ ಬಾತ್)

ವಿವಿಧ ಕುರಿ ಸಾಕಾಣಿಕೆ ವ್ಯವಸ್ಥೆಗಳು

1. ವ್ಯಾಪಕ ವ್ಯವಸ್ಥೆ (ಪೂರ್ಣ ಸಂಚಾರಿ ಪದ್ಧತಿ)

ತಿರುಗುವಿಕೆಯ ಮೇಯಿಸುವಿಕೆ(ರೋಟೇಶನಲ್‌ ಗ್ರೇಜಿಂಗ್) ವಿಧಾನ

2. ಅರೆ-ತೀವ್ರ ವ್ಯವಸ್ಥೆ (ಹುಲ್ಲುಗಾವಲು ಅವಲಂಬಿತ ಪದ್ಧತಿ)

ಈ ವ್ಯವಸ್ಥೆಯ ಅನುಕೂಲಗಳೆಂದರೆ:

3. ಪೂರ್ಣ ಕೊಟ್ಟಿಗೆಯಲ್ಲಿ ಸಾಕುವ ಪದ್ಧತಿ -(ಶೂನ್ಯ ಮೇಯಿಸುವಿಕೆ-ವ್ಯವಸ್ಥೆ)

Responsive image
Responsive image

ಪೂರ್ಣ ಕೊಟ್ಟಿಗೆಯಲ್ಲಿ ಸಾಕುವ ಪದ್ಧತಿಯಲ್ಲಿ ಪ್ರತಿ ಕುರಿ ಜಾಗದ ಅವಶ್ಯಕತೆ

ವಯಸ್ಸು ಒಳಾಂಗಣ ವಿಸ್ತೀರ್ಣ (ಚ. ಮೀ) ಹೊರಾಂಗಣ ವಿಸ್ತೀರ್ಣ (ಚ. ಮೀ)
0-3 ತಿಂಗಳ ವರೆಗೆ 0.2-0.25 0.4-0.5
3 -6 ತಿಂಗಳು 0.5-0.75 1.0-1.5
6- 12 ತಿಂಗಳು 0.75-1.0 1.5-2.0
ಪ್ರಾಯದ ಕುರಿಗಳು 1.5 3.0
ಗಂಡು, ಹೆಣ್ಣು, ಮರಿಹಾಕಿದ ಕುರಿಗಳು 1.5-2.0 3.0- 4.0

ಸಾಂಪ್ರದಾಯಕವಾಗಿ ರೂಢಿಯಲ್ಲಿರುವ ಕುರಿಗಳ ಹಟ್ಟಿ ಪದ್ಧತಿಗಳು

ಸಂಪ್ರದಾಯಿಕವಾಗಿ ಕುರಿ-ಮೇಕೆಗಳಿಗೆ ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಉಪಯೋಗಿಸಿ ಹಟ್ಟಿಗಳನ್ನು ನಿರ್ಮಿಸಬಹುದು.

Responsive image
Responsive image

ಈ ರೀತಿ ಸಂಪ್ರದಾಯಿಕ ವಸತಿ ಪದ್ಧತಿಯಲ್ಲಿ ತಂತಿ, ಹಗ್ಗ ಅಥವಾ ಕಟ್ಟಿಗೆ ಬೇಲಿ ನಿರ್ಮಿತ ವಸತಿ ಸೌಲಭ್ಯಗಳಿಗೆ ಮೇಲ್ಛಾವಣಿ ಕೂಡ ಇರುವುದಿಲ್ಲ. ಇಂಥಹ ಸಮಯದಲ್ಲಿ ಕುರಿ-ಮೇಕೆಗಳನ್ನು ಹೆಚ್ಚು ಬಿಸಿಲು-ಗಾಳಿ ಮಳೆಯಿಂದ ಸಂರಕ್ಷಿಸುವುದು ಕಷ್ಟ. ಸಾಂಪ್ರದಾಯಿಕವಾಗಿ ಕಟ್ಟಿದ ಹಟ್ಟಿಗಳ ಮೇಲ್ಛಾವಣಿಯ ಮನೆಗಳಲ್ಲಿ ಗಾಳಿ-ಬೆಳಕಿನ ಕೊರತೆ ಎದ್ದು ಕಾಣುತ್ತದೆ. ಈ ರೀತಿ ಇರುವುದರಿಂದ ಕುರಿಗಳು ರೋಗರುಜಿನಗಳಿಗೆ ತುತ್ತಾಗುವುದು ಹೆಚ್ಚು ಸಂಭವವಿರುತ್ತದೆ.