Responsive Image

ಲೆಕ್ಕ ಪತ್ರಗಳ

ಲೆಕ್ಕ ಪತ್ರಗಳ

1. ವಂಶಾವಳಿ ವಿವರ

ಕುರಿಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಹುಟ್ಟಿದ ದಿನಾಂಕ ಅಥವಾ ಖರೀದಿಸಿದ ದಿನಾಂಕ ತAದೆಯ ಸಂಖ್ಯೆ ಅಥವಾ ಹೆಸರು ಮತ್ತು ಗುರುತಿನ ಚಿನ್ಹೆ ತಾಯಿಯ ಸಂಖ್ಯೆ ಅಥವಾ ಹೆಸರು ಮತ್ತು ಗುರುತಿನ ಚಿನ್ಹೆ ತಾಯಿಯ ಸೂಲಿನ ಸಂಖ್ಯೆ ತಾಯಿಯ ಸೂಲಿನ ಗರಿಷ್ಟ ಹಾಲಿನ ಉತ್ಪಾದನೆ ಇತರೆ
 


2. ಗರ್ಭಧಾರಣೆ ವಿವರ

ಕುರಿಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಕಟ್ಟಿಸಿದÀ ಅಥವಾ ಹೋತದೊಂದಿಗೆ ಮಿಲನವಾದ ದಿನಾಂಕ ಹೋತದ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಗರ್ಭ ಪರೀಕ್ಷೆ ಮಾಡಿಸಿದ ದಿನಾಂಕ ಮರಿ ಹಾಕಿದ ದಿನಾಂಕ ಒಟ್ಟ ಮರಿಗಳು (1/2/3) ಮರಿಯ ಲಿಂಗ ಮರಿಯ ತೂಕ ಇತರೆ
 


3. ಹಾಲು ಉತ್ಪಾದನೆ ವಿವರ (ಅವಶ್ಯಕತೆಯಿದ್ದರೆ ಮಾತ್ರ)

ಕುರಿಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿನ್ಹೆ ಮರಿ ಹಾಕಿದ ದಿನಾಂಕ ತಾಯಿಯ ಸೂಲಿನ ಸಂಖ್ಯೆ ದಿನದ ಹಾಲು ಉತ್ಪಾದನೆ ಸೂಲಿನ ಒಟ್ಟು ಹಾಲು ಉತ್ಪಾದನೆ ಹಾಲು ನಿಲ್ಲಿಸಿದ ದಿನಾಂಕ ಒಟ್ಟು ಹಾಲು ಕೊಡುವ ಕುರಿಗಳ ಸಂಖ್ಯೆ
 


4. ಕುರಿಗಳ ಆರೋಗ್ಯ ವಿವರಗಳು

ಕುರಿಗಳ ಸಂಖ್ಯೆ ಅಥವಾ ಹೆಸರು ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಚುಚ್ಚುಮದ್ದು ಅ.ನಂ. ತಾ. ರೋಗಗಳಿಗೆ ಜಂತುನಿವಾರಕ ಔಷಧ ಹಾಕಿದ ದಿನಾಂಕ ಉಣ್ಣೆ / ಚಿಕ್ಕಾಡುಗಳ ನಿವಾರಣೆಗೆ ಔಷಧ ಸಿಂಪಡಿಸಿದ ದಿನಾಂಕ ಜೋನ್ಷ, ಕ್ಷಯ, ಬ್ರುಸೆಲ್ಲಾಗೆ ತಪಾಸಣೆ ಇತರೆ
 


5. ಮೇವು ಮತ್ತು ದಾಣಿ ಮಿಶ್ರಣದ ವಿವರ

ದಿನಾಂಕ ಒಟ್ಟು ಆಡುಗಳ ಸಂಖ್ಯೆ ಹಸಿರು ಮೇವು (ಕಿ.ಗ್ರಾಂಗಳಲ್ಲಿ) ಒಣ ಮೇವು (ಕಿ.ಗ್ರಾಂ ಗಳಲ್ಲಿ) ದಾಣಿ ಮಿಶ್ರಣ (ಕಿ.ಗ್ರಾಂ ಗಳಲ್ಲಿ) ಇತರೆ (ಕಿ.ಗ್ರಾಂ ಗಳಲ್ಲಿ)
 


6. ಕುರಿಗಳ ಮಾರಾಟದ ವಿವರಗಳು

ಕುರಿಗಳ ಸಂಖ್ಯೆ ಅಥವಾ ಹೆಸರು ಕುರಿಗಳ ಮಾರಾಟದ ದಿನಾಂಕ ಕುರಿಗಳ ಮಾರಾಟದ ತೂಕ ಕುರಿಗಳ ಮಾರಾಟದ ವಯಸ್ಸು ಮಾರಾಟದ ಬೆಲೆ ರೂ. ಮಾರುಕಟ್ಟೆ ಕಾರಣ ಯಾರಿಗೆ ಮಾರಿದ್ದು