Responsive Image

ಹಂದಿ ಆಹಾರ ನಿರ್ವಹಣೆ

ಆಹಾರ ನಿರ್ವಹಣೆ:

Responsive Image

ಆಹಾರ ನಿರ್ವಹಣೆ

ಸಂತಾನೋತ್ಪತ್ತಿ ಸ್ಟಾಕ್‌ಗೆ ಅಗತ್ಯವಿರುವ ಪೋಷಕಾಂಶಗಳು

ಪ್ರಕಾರಗಳು ಗಿಲ್ಟ್‌ ಹಂದಿಗಳು ಹಾಲುಣಿಸುವ ಹೆಣ್ಣು ಹಂದಿಗಳು ಸಣ್ಣ ಹಂದಿಗಳು ಮತ್ತು ವಯಸ್ಕ ಹಂದಿಗಳು
ಜೀವಂತ ತೂಕ (ಕಿ.ಗ್ರಾಂ.) 110-250 140-250 110-250
DE (M cal/kg) 3.3 3.3 3.3
ME (M cal/kg) 3.17 3.17 3.17
ಕಚ್ಚಾ ಪ್ರೋಟೀನ್ (%) 14 15 14
ಕ್ಯಾಲ್ಸಿಯಂ 0.75 0.75 0.75
ರಂಜಕ 0.5 0.5 0.5
ಉಪ್ಪು 0.5 0.5 0.5

ಬೆಳೆಯುತ್ತಿರುವ ಹಂದಿಗಳಿಗೆ ಅಗತ್ಯವಿರುವ ಪೋಷಕಾಂಶಗಳು

ಪ್ರಕಾರಗಳು ಹಾಲು ಬಿಡಿಸಿದ ಮರಿಗಳು ಬೆಳೆಯುತ್ತಿರುವ ಹಂದಿಗಳು ಮಾಂಸಕ್ಕಾಗಿ ಮಾರುವ ಹಂದಿಗಳು
ಜೀವಂತ ತೂಕ (ಕಿ.ಗ್ರಾಂ.) 5-12 12-50 50-100
ದೈನಂದಿನ ಗಳಿಕೆ (ಕಿ.ಗ್ರಾಂ.) 0.3 0.5 0.6
DE ( M cal/kg) 3.5 3.5 3.3
ME (M cal/kg) 3.36 3.36 3.17
ಕಚ್ಚಾ ಪ್ರೋಟೀನ್ (%) 22 18 14
ಕ್ಯಾಲ್ಸಿಯಂ 0.8 0.65 0.5
ರಂಜಕ 0.6 0.5 0.4
ಸೋಡಿಯಂ -- 0.1 --
ಕ್ಲೋರಿನ್ -- 0.13 --

ಹಂದಿಗಳಿಗೆ ನೀಡಬಹುದಾದ ವಿವಿಧ ಆಹಾರಗಳು

Responsive Image

ಹಂದಿಗಳಿಗೆ ಆಹಾರ ನೀಡಲು ಬಳಸುವ ಇತರ ಆಹಾರಗಳು

ವಸ್ತು/ಪದಾಥ೯ ಸಂಯೋಜನೆಯ ಮಟ್ಟ (% ವರೆಗೆ)
ಟ್ಯಾಪಿಯೋಕಾ ಪಿಷ್ಟ ತ್ಯಾಜ್ಯ 15-20
ರಬ್ಬರ್ ಬೀಜದ ಕೇಕ್ 15
ಹುರಿದ ಹುಣಸೆ ಬೀಜ 20
ಚಹಾ ತ್ಯಾಜ್ಯ 20
ಮಾಂಸದ ತ್ಯಾಜ್ಯ 20

ಗಂಡು ಹಂದಿಗಳ ಆಹಾರ ಪದ್ಧತಿ

ಹೆಣ್ಣು ಹಂದಿಗಳ ಆಹಾರ ಪದ್ಧತಿ

ಮರಿ ಹಾಕುವ ಹಂದಿ ಮತ್ತು ಹಂದಿಮರಿಗಳ ಆಹಾರ ಪದ್ಧತಿ

ಕ್ರೀಪ್ ಫೀಡಿಂಗ್/ ಹಂದಿ ಮರಿಗಳ ಆಹಾರ ಪದ್ಧತಿ

ತಾಯಿಯಿಂದ ದೂರವಿರುವ ಹಂದಿಮರಿಗಳಿಗೆ ಸಾಂದ್ರೀಕೃತ ಆಹಾರವನ್ನು ಸ್ವಯಂ-ಆಹಾರವಾಗಿ ಪ್ರತ್ಯೇಕ ಆವರಣದಲ್ಲಿ ನೀಡುವ ಅಭ್ಯಾಸವನ್ನು ಕ್ರೀಪ್ ಫೀಡಿಂಗ್ ಎಂದು ಕರೆಯಲಾಗುತ್ತದೆ. ಹಂದಿ ಮರಿಗಳು ಎರಡು ವಾರಗಳಷ್ಟು ವಯಸ್ಸಾದಾಗ ಕ್ರೀಪ್ ಫೀಡ್ ನೀಡಬೇಕು. ಪ್ರತಿ ಸಕ್ರಿಯ ಮತ್ತು ಆರೋಗ್ಯಕರ ಹಂದಿಮರಿ 8 ವಾರಗಳ ವಯಸ್ಸನ್ನು ತಲುಪುವ ಮೊದಲು ಸುಮಾರು 10 ಕಿ.ಗ್ರಾಂ. ಆಹಾರವನ್ನು ಸೇವಿಸಬಹುದು ಮತ್ತು ಇದರಲ್ಲಿ ಮೂರನೇ ಎರಡರಷ್ಟು ಭಾಗವನ್ನು 6-8 ವಾರಗಳ ನಡುವೆ ಸೇವಿಸಬಹುದು.

ಬೆಳೆಯುತ್ತಿರುವ ಮತ್ತು ಮಾರಾಟ ಮಾಡಬೇಕಾದ ಹಂದಿಗಳ ಆಹಾರ ಪದ್ಧತಿ

ಗರಿಷ್ಠ ಬೆಳವಣಿಗೆಯನ್ನು ಪಡೆಯಲು ಹಂದಿಗಳಿಗೆ ಸಂಪೂರ್ಣ ಆಹಾರವನ್ನು ನೀಡಬೇಕಾಗುತ್ತದೆ. ಪರ್ಯಾಯವಾಗಿ, ಅವುಗಳಿಗೆ ದಿನಕ್ಕೆ ಎರಡು ಅಥವಾ ಮೂರು ಬಾರಿ ನಿಗದಿತ ಪ್ರಮಾಣದಲ್ಲಿ ಆಹಾರವನ್ನು ನೀಡಬಹುದು. ಅಥವಾ, 30-45 ನಿಮಿಷಗಳ ಅಥವಾ ಅದಕ್ಕಿಂತ ಹೆಚ್ಚಿನ ನಿಗದಿತ ಸಮಯದೊಳಗೆ ಅವು ಸೇವಿಸುವ ಎಲ್ಲಾ ಪ್ರಮಾಣವನ್ನು ನೀಡಬಹುದು.

ಅನಾಥ ಹಂದಿಗಳು

ಉತ್ತಮ ಆಹಾರ ಮತ್ತು ನಿರ್ವಹಣೆಯಿಂದ ವಯಸ್ಸಿಗೆ ನಿರೀಕ್ಷಿತ ಜೀವಂತ ತೂಕ

ವಯಸ್ಸು(ವಾರಗಳು) ಜೀವಂತ ತೂಕ(ಕಿ.ಗ್ರಾಂ.)
4 4
8 10
12 20
20 50
28 85

ಹಂದಿಗಳ ನೀರಿನ ಅವಶ್ಯಕತೆಗಳು

ವಿವಿಧ ವರ್ಗದ ಹಂದಿಗಳಿಗೆ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ದಿನಕ್ಕೆ ಬೇಕಾಗುವ ನೀರಿನ ಅವಶ್ಯಕತೆಯನ್ನು ಕೆಳಗೆ ನೀಡಲಾಗಿದೆ. ಎಲ್ಲಾ ಸಮಯದಲ್ಲೂ ಕುಡಿಯಲು ಸಾಕಷ್ಟು ಶುದ್ಧ ನೀರು ಲಭ್ಯವಿರಬೇಕು. ಹಂದಿ ಸಾಕಣೆ ಕೇಂದ್ರದಲ್ಲಿ ಕುಡಿಯುವ ನೀರಿಗಾಗಿ ತೆರೆದ ನೀರಿನ ತೊಟ್ಟಿ, ಬಟ್ಟಲುಗಳಂತಹ ನೀರಿನ ವ್ಯವಸ್ಥೆಯನ್ನು ಬಳಸಲಾಗುತ್ತದೆ. ನೀರನ್ನು ಪೂರೈಸಲು ಆಹಾರ ತೊಟ್ಟಿಯನ್ನು ಸಹ ಬಳಸಬಹುದು. ಸಾಮಾನ್ಯವಾಗಿ, ದೊಡ್ಡ ಹಂದಿ ಸಾಕಣೆ ಕೇಂದ್ರಗಳಲ್ಲಿ ಸ್ವಯಂಚಾಲಿತ ಕುಡಿಯುವ ಸಾಮಗ್ರಿಗಳನ್ನು ಬಳಸಲಾಗುತ್ತದೆ (ಬಟ್ಟಲುಗಳು ಅಥವಾ ತೊಟ್ಟೆಗಳು).

ವಯಸ್ಸು (ವಾರಗಳು) ಸರಾಸರಿ ನೀರಿನ ಅವಶ್ಯಕತೆಗಳು (ಲೀಟರ್‌ಗಳು)
8 3
20 7
28 8
ಗರ್ಭಿಣಿ ಹಂದಿ ಮೊದಲ 3 ತಿಂಗಳುಗಳು 12
ಗರ್ಭಿಣಿ ಹಂದಿ ಕೊನೆಯ 3 ತಿಂಗಳುಗಳು 15
5-8 ಹಂದಿಮರಿಗಳಿಗೆ ಹಾಲುಣಿಸುವ ಹಂದಿ 25
10-12 ಹಂದಿಮರಿಗಳಿಗೆ ಹಾಲುಣಿಸುವ ಹಂದಿ 30
ಗಂಡು ಹಂದಿ 20