Responsive Image

ಹಂದಿ ಆರೈಕೆ ಮತ್ತು ನಿರ್ವಹಣಾ ಅಭ್ಯಾಸಗಳು

ಆರೈಕೆ ಮತ್ತು ನಿರ್ವಹಣಾ ಅಭ್ಯಾಸಗಳು:

ಸಂತಾನೋತ್ಪತ್ತಿ ಆರೈಕೆ

ಗರ್ಭಾವಸ್ಥೆಯಲ್ಲಿ ಆರೈಕೆ

ದೇಹದ ಸ್ಥಿತಿಯ ಮೌಲ್ಯಮಾಪನ

ದೇಹದ ಸ್ಥಿತಿಯ ಸ್ಕೋರ್ ದೇಹದ ಸ್ಥಿತಿ ದೇಹದ ಆಕಾರ
1 ಸಣಕಲು ದೇಹ ಸೊಂಟ, ಬೆನ್ನಿನ ಮೂಳೆ ಕಣ್ಣುಗಳಿಗೆ ಸ್ಪಷ್ಟವಾಗಿ ಗೋಚರಿಸುತ್ತವೆ.
2 ತೆಳುವಾದ ದೇಹ ಸೊಂಟ, ಬೆನ್ನಿನ ಮೂಳೆ ಅಂಗೈ ಒತ್ತಡವಿಲ್ಲದೆ ಸುಲಭವಾಗಿ ಸ್ಪರ್ಶಿಸಲ್ಪಡುತ್ತವೆ.
3 ಆದರ್ಶ ದೇಹ ಸೊಂಟ, ಬೆನ್ನಿನ ಮೂಳೆ ದೃಢವಾದ ಅಂಗೈ ಒತ್ತಡದಿಂದ ಮಾತ್ರ ಸ್ಪರ್ಶಿಸಲ್ಪಡುತ್ತವೆ.
4 ಕೊಬ್ಬಿನ ದೇಹ ಸೊಂಟ, ಬೆನ್ನಿನ ಮೂಳೆಯನ್ನು ಅನುಭವಿಸಲು ಸಾಧ್ಯವಿಲ್ಲ.
5 ಅತಿಯಾದ ಕೊಬ್ಬಿನ ದೇಹ ಸೊಂಟದ, ಬೆನ್ನಿನ ಮೂಳೆ ಮುಚ್ಚಲ್ಪಟ್ಟಿವೆ.

ನವಜಾತ ಶಿಶುಗಳ ಆರೈಕೆ

Pig Care Image 1
Pig Care Image 2

ಹಂದಿಮರಿಗಳಿಗೆ ಹಾಲುಣಿಸುವ ತಾಯಿ

ಹೆಣ್ಣು ಹಂದಿಗಳ ಆರೈಕೆ ಮತ್ತು ನಿರ್ವಹಣೆ

ಸಂತಾನೋತ್ಪತ್ತಿ ನಿರ್ವಹಣೆ

ಹೆರಿಗೆಯಲ್ಲಿರುವ ಹಂದಿ ಮತ್ತು ಹಂದಿ ಮರಿಗಳ ಆರೈಕೆ ಮತ್ತು ನಿರ್ವಹಣೆ

ಹೆರಿಗೆಯ ಸಮಯದಲ್ಲಿ ಆರೈಕೆ

ಹಾಲುಣಿಸುತ್ತಿರುವ ಹಂದಿಗಳ ಆರೈಕೆ ಮತ್ತು ನಿರ್ವಹಣೆ

ಗಂಡು ಹಂದಿಯ ಆರೈಕೆ ಮತ್ತು ನಿರ್ವಹಣೆ

ಕ್ರಿಪ್ ಆಹಾರ‌ / ಹಂದಿ ಮರಿಗಳ ಆಹಾರ

ಪದಾರ್ಥಗಳು ಭಾಗಗಳು
ಮೆಕ್ಕೆಜೋಳ 65
ಜಿ.ಎನ್.ಸಿ. 14
ಮೊಲಾಸಸ್ 5
ಗೋಧಿ ಹೊಟ್ಟು 10
ಮೀನಿನ ಆಹಾರ 5
ಖನಿಜ ಮಿಶ್ರಣ 1
ಪ್ರತಿಜೀವಕಗಳು / ಅಂಟಿಬಯೊಟಿಕ್ಸ -

ಹಂದಿ ಮರಿಗಳ ಹಾಲು ಬಿಡಿಸುವುದು: ಸಾಮಾನ್ಯವಾಗಿ ಮರಿಗಳಿಗೆ 7-8 ವಾರಗಳ ವಯಸ್ಸಿನಲ್ಲಿ ಹಾಲು ಬಿಡಿಸಲಾಗುತ್ತದೆ. ಇದರ ಒತ್ತಡವನ್ನು ತಡೆಗಟ್ಟಲು ಹಂದಿಯನ್ನು ಪ್ರತಿದಿನ ಕೆಲವು ಗಂಟೆಗಳ ಕಾಲ ಹಂದಿಮರಿಗಳಿಂದ ಬೇರ್ಪಡಿಸಬೇಕು ಮತ್ತು ಅದರ ಆಹಾರವನ್ನು ಕ್ರಮೇಣವಾಗಿ ಕಡಿಮೆ ಮಾಡಬೇಕು.

ಅನಾಥ ಹಂದಿ ಮರಿಗಳು: ಇವುಗಳನ್ನು ಸಾಕು ಹಂದಿಯೊಂದಿಗೆ ಅಥವಾ ಪಯಾ೯ಯವಾಗಿ ಹಾಲನ್ನು (Milk Replacer) ಬಳಸಿ ಬೆಳೆಸಬಹುದು.

ಪೋಷಣೆ: ಹಂದಿಗಳ ಪೌಷ್ಟಿಕಾಂಶದ ಅವಶ್ಯಕತೆಗಳು ಅವುಗಳ ಲಿಂಗ, ವಯಸ್ಸು ಮತ್ತು ದೈಹಿಕ ಸ್ಥಿತಿಯನ್ನು ಅವಲಂಬಿಸಿ ಬದಲಾಗುತ್ತವೆ.

Pig Care Image 2

ಪೌಷ್ಟಿಕಾಂಶದ ಅವಶ್ಯಕತೆಗಳ ಪ್ರಕಾರ, ಹಂದಿಗಳನ್ನು ಈ ಕೆಳಗಿನಂತೆ 11 ವಿಭಿನ್ನ ಗುಂಪುಗಳಾಗಿ ವರ್ಗೀಕರಿಸಬಹುದು.

ಹಂದಿಮರಿಗಳು

ಎಳೆಯ ಹಂದಿಗಳು

ಹಾಲು ಬಿಡಿಸಿದ ವಯಸ್ಸಿನಿಂದ ಮಾರುವ ವಯಸ್ಸಿನ ಹಂದಿಗಳು

ವಯಸ್ಕ ಗಂಡು ಹಂದಿಗಳು

ವಯಸ್ಕ ಹೆಣ್ಣು ಹಂದಿಗಳು

ಗೊಬ್ಬರ ವಿಲೇವಾರಿ

ಘನ ಸಗಣಿ ಬೆಳಿಗ್ಗೆ ಮತ್ತು ಸಂಜೆ ಸಂಗ್ರಹಿಸಿ ಸಗಣಿ ಶೆಡ್‌ನಲ್ಲಿ ಹಾಕಬೇಕು. ಮೂತ್ರ ಮತ್ತು ಬೇರೆ ದ್ರವ ತ್ಯಾಜ್ಯವನ್ನು ಸೆಟ್ಲಿಂಗ್ ಟ್ಯಾಂಕ್‌ಗಳಲ್ಲಿ ಹಾಕಬಹುದು.

ರೈತರ ಅಡುಗೆ / ಬೆಳಕಿನ ಬೇಡಿಕೆಯನ್ನು ಪೂರೈಸಲು ಹಂದಿ ಸಾಕಾಣಿಕೆಯನ್ನು ಜೈವಿಕ ಅನಿಲ ಸ್ಥಾವರಕ್ಕೆ ಪರಿಣಾಮಕಾರಿಯಾಗಿ ಸಂಯೋಜಿಸಬಹುದು. ಇದನ್ನು ಕೃಷಿ ಮತ್ತು ಮೀನು ಸಾಕಣೆಗೆ ಸಹ ಸಂಯೋಜಿಸಬಹುದು, ಇದರಿಂದಾಗಿ ಒಟ್ಟಾರೆ ಆರ್ಥಿಕ ದಕ್ಷತೆಯನ್ನು ಹೆಚ್ಚಿಸಬಹುದು. ಹಂದಿ ಸಗಣಿ ಒಣಗಿದ ರೂಪದಲ್ಲಿ ಉತ್ತಮ ಸಾವಯವ ಗೊಬ್ಬರವಾಗಿದೆ.

ಹಂದಿಗಳ ದೈನಂದಿನ ಗೊಬ್ಬರ ಉತ್ಪಾದನೆ (ಅಂದಾಜು)

ವಯಸ್ಸು (ವಾರಗಳು) ಜೀವಂತ ತೂಕ (ಕೆಜಿ) ಘನ ಮತ್ತು ದ್ರವ ಗೊಬ್ಬರದ ಪ್ರಮಾಣ (ಲಿಟರ್)
12 14 1.5
20 45 3.5
28 80 7.0
ಮರಿಗಳೊಂದಿಗೆ ತಾಯಿ ಹಂದಿ - 14.0

ಹಂದಿಗಳನ್ನು ಗುಂಪಿನಿಂದ ಬೆಪ೯ಡಿಸುವುದು/ಮಾರಾಟ ಮಾಡುವುದು

ಉತ್ಪಾದಕವಲ್ಲದ ಮತ್ತು ಕಡಿಮೆ ಉತ್ಪಾದಕ ಪ್ರಾಣಿಗಳನ್ನು ತಕ್ಷಣವೇ ಹಿಂಡಿನಿಂದ ಬೆಪ೯ಡಿಸಿ ತೆಗೆದು ಹಾಕಬೇಕು. ಆರೋಗ್ಯದಲ್ಲಿ ಗುಣಪಡಿಸಲಾಗದ ಅಥವಾ ಗುಣಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವ ಕಾಯಿಲೆಗಳಿಂದ ಬಳಲುತ್ತಿರುವ ಹಂದಿಗಳನ್ನು ಸಹ ಗುಂಪಿನಿಂದ ತೆಗೆಯಬೇಕು. ಹೆಚ್ಚುವರಿ ಹಂದಿಗಳ ಬೀಜ(ವೃಷಣ) ತೆಗೆಯಬಹುದು. ಈ ಕೆಳಗಿನ ಪರಿಸ್ಥಿತಿಗಳಲ್ಲಿ ಹಂದಿಗಳನ್ನು ಗುಂಪಿನಿಂದ ಹೊರತೆಗೆಯಬಹುದು.

ಹಲ್ಲುಗಳನ್ನು ಕತ್ತರಿಸುವುದು

ರಕ್ತಹೀನತೆ ಅಥವಾ ಕಬ್ಬಿಣಾಂಶದ ಕೊರತೆಯ ನಿರ್ವಹಣೆ

ಇದನ್ನು ತಡೆಗಟ್ಟುವ ಕ್ರಮಗಳು ಈ ಕೆಳಗಿನಂತಿವೆ.

ಮೌಖಿಕವಾಗಿ ಕಬ್ಬಿಣಾಂಶದ ಸಪ್ಲಿಮೆಂಟ್

ಬಾಲ ಕತ್ತರಿಸುವುದು/ ಡಾಕಿಂಗ್

Pig Care Image 2

ಬಾಲ ಕತ್ತರಿಸುವುದು/ಡಾಕಿಂಗ್

ಹಾಲು ಬಿಡಿಸುವುದು

ಕ್ಯಾಸ್ಟ್ರೇಶನ್ / ಸಂತಾನಹರಣ ಶಸ್ತ್ರಚಿಕಿತ್ಸೆ