1. ವಂಶಾವಳಿ ವಿವರ
| ರಾಸುಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿಹ್ನೆ |
ಹುಟ್ಟಿದ ದಿನಾಂಕ ಅಥವಾ ಖರೀದಿಸಿದ ದಿನಾಂಕ |
ತಂದೆಯ ಸಂಖ್ಯೆ ಅಥವಾ ಹೆಸರು ಮತ್ತು ಗುರುತಿನ ಚಿಹ್ನೆ |
ತಾಯಿಯ ಸಂಖ್ಯೆ ಅಥವಾ ಹೆಸರು ಮತ್ತು ಗುರುತಿನ ಚಿಹ್ನೆ |
ತಾಯಿಯ ಸೂಲಿನ ಸಂಖ್ಯೆ |
ತಾಯಿಯ ಸೂಲಿನ ಗರಿಷ್ಟ ಹಾಲಿನ ಉತ್ಪಾದನೆ |
ಇತರೆ |
|
2. ಗರ್ಭಧಾರಣೆ ವಿವರ
| ರಾಸುಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿಹ್ನೆ |
ಕಟ್ಟಿಸಿದ ಅಥವಾ ಗರ್ಭಧಾರಣೆ ಮಾಡಿಸಿದ ದಿನಾಂಕ |
ತಂದೆಯ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿಹ್ನೆ |
ಗರ್ಭ ಪರೀಕ್ಷೆ ಮಾಡಿಸಿದ ದಿನಾಂಕ |
ಕರು ಹಾಕಿದ ದಿನಾಂಕ |
ಒಟ್ಟು ಕರುಗಳು (1/2) |
ಕರುವಿನ ಲಿಂಗ |
ಕರುವಿನ ತೂಕ |
ಇತರೆ |
|
3. ಹಾಲು ಉತ್ಪಾದನೆ ವಿವರ
| ರಾಸುಗಳ ಸಂಖ್ಯೆ ಅಥವಾ ಹೆಸರು ಅಥವಾ ಗುರುತಿನ ಚಿಹ್ನೆ |
ಕರು ಹಾಕಿದ ದಿನಾಂಕ |
ತಾಯಿಯ ಸೂಲಿನ ಸಂಖ್ಯೆ |
ದಿನದ ಹಾಲು ಉತ್ಪಾದನೆ |
ಸೂಲಿನ ಒಟ್ಟು ಹಾಲು ಉತ್ಪಾದನೆ |
ಹಾಲು ನಿಲ್ಲಿಸಿದ ದಿನಾಂಕ |
ಒಟ್ಟು ಹಾಲು ಕೊಡುವ ರಾಸುಗಳ ಸಂಖ್ಯೆ |
|
4. ಆರೋಗ್ಯ ವಿವರಗಳು
| ರಾಸುಗಳ ಸಂಖ್ಯೆ ಅಥವಾ ಹೆಸರು |
ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಚುಚ್ಚುಮದ್ದು ಅ.ನಂ. ತಾ. ರೋಗಗಳಿಗೆ |
ಜಂತುನಿವಾರಕ ಔಷಧ ಹಾಕಿದ ದಿನಾಂಕ |
ಉಣ್ಣೆ / ಚಿಕ್ಕಾಡುಗಳ ನಿವಾರಣೆಗೆ ಔಷಧ ಸಿಂಪಡಿಸಿದ ದಿನಾಂಕ |
ಜೋನ್ಷ, ಕ್ಷಯ, ಬ್ರುಸೆಲ್ಲಾಗೆ ತಪಾಸಣೆ |
ಇತರೆ |
|
5. ಮೇವು ಮತ್ತು ದಾಣಿ ಮಿಶ್ರಣದ ವಿವರ
| ದಿನಾಂಕ |
ಒಟ್ಟು ರಾಸುಗಳ ಸಂಖ್ಯೆ |
ಹಸಿರು ಮೇವು (ಕಿ.ಗ್ರಾಂಗಳಲ್ಲಿ) |
ಒಣ ಮೇವು (ಕಿ.ಗ್ರಾಂ ಗಳಲ್ಲಿ) |
ದಾಣಿ ಮಿಶ್ರಣ (ಕಿ.ಗ್ರಾಂ ಗಳಲ್ಲಿ) |
ಇತರೆ (ಕಿ.ಗ್ರಾಂ ಗಳಲ್ಲಿ) |
|
6. ಹೈನುರಾಸುಗಳ ಮಾರಾಟದ ವಿವರಗಳು
| ರಾಸುಗಳ ಸಂಖ್ಯೆ ಅಥವಾ ಹೆಸರು |
ರಾಸುಗಳ ಮಾರಾಟದ ದಿನಾಂಕ |
ರಾಸುಗಳ ಮಾರಾಟದ ವಯಸ್ಸು |
ಮಾರಾಟದ ರಾಸುವಿನಿಂದ ಈವರೆಗ ಹುಟ್ಟಿದ ಕರುಗಳು |
ಮಾರಾಟದ ಬೆಲೆ ರೂ. |
ಮಾರುಕಟ್ಟೆ ಕಾರಣ |
ಯಾರಿಗೆ ಮಾರಿದ್ದು |
|
ಹೈನುಗಾರಿಕೆಯಲ್ಲಿ ಬಂಡವಾಳದ ಲಭ್ಯತೆ ಮತ್ತು ಯೋಜನೆಗಳು
ರಾಷ್ಟ್ರೀಕೃತ, ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳು ಹೈನು ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಹಣ ಸಾಲ ನೀಡುತ್ತವೆ.
ಸಣ್ಣ ಪ್ರಮಾಣದ ಹೈನುಗಾರಿಕೆಯ ಘಟಕಗಳನ್ನು ಪ್ರಾರಂಭಿಸುವದಕ್ಕೆ ಸಣ್ಣ ರೈತರಿಗೆ ಸರ್ಕಾರಿ ಪುರಸ್ಕೃತ ಯೋಜನೆಗಳು ಕೂಡ ಇವೆ.
ಮುಂಜಾಗರೂಕತೆ ಕ್ರಮವಾಗಿ ಹಸುಗಳಿಗೆ ವಿಮೆ ಮಾಡಿಸಬೇಕು.
ಸರಕಾರದ ಯೋಜನೆಗಳ ಕುರಿತು ವಿಡಿಯೊ :
Click Here For YouTube Video
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ, ಪಶು ಭಾಗ್ಯ ಯೋಜನೆ,
ವಿಶೇಷ ಅಭಿವೃದ್ದಿ ಯೋಜನೆ, ಮೇವು ಕಟಾವು ಯಂತ್ರಗಳ ಸರಬರಾಜು, ಮೇವಿನ ಮಿನಿಕಿಟ್ಗಳ ಸರಬರಾಜು ಯೋಜನೆ,
ಸಾಮೂಹಿಕ ಲಸಿಕಾ ಕಾರ್ಯಕ್ರಮ ಗಳಂತಹ ವಿವಿಧ ಯೋಜನೆ ಮತ್ತು ಸೌಲಭ್ಯಗಳಿವೆ.
ಕೆಲವು ಮುಖ್ಯವಾದ ಯೋಜನೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.