Responsive Image

ಹೈನುರಾಸುಗಳಲ್ಲಿನ ರೋಗಗಳು

1. ಕಾಲುಬಾಯಿ ಜ್ವರ :

Responsive image

2. ಗಳಲೆ ರೋಗ:

3. ಚಪ್ಪೆ ರೋಗ :

4. ನೆರಡಿ ರೋಗ :

5. ಥೈಲೇರಿಯಾಸಿಸ್ (ಉಣ್ಣೆ ಜ್ವರ) :

6. ಕೆಚ್ಚಲು ಬಾವು :

7. ಮಿಲ್ಕ್ ಫೀವರ್ : (ಹಾಲು ಜ್ವರ) :

8. ಬೆಬಿಸಿಯೋಸಿಸ್ :

9. ಅವ್ಯಕ್ತ ಕೆಚ್ಚಲುಬೇನೆ :

ಅವ್ಯಕ್ತ ಕೆಚ್ಚಲುಬೇನೆಯಲ್ಲಿ ಕೆಚ್ಚಲಿನ ಬಾವು, ಕೆಂಪಗಾಗುವಿಕೆ, ನೋವು, ಜ್ವರ, ಕೆಟ್ಟ ಹಾಲು ಮುಂತಾದ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ಆದರೆ ರಾಸು ಈ ಬೇನೆಯಿಂದ ಬಳಲುತ್ತಿರುತ್ತದೆ. ಹಾಲಿನ ಇಳುವರಿಯು ಸ್ವಲ್ಪ ಕಡಿಮೆಯಾಗಿರುತ್ತದೆ. ಈ ಬೇನೆಯಿಂದ ಆಗುವ ಪ್ರಮುಖ ಸಂಕಷ್ಟಗಳು ಈ ಕೆಳಗಿನಂತಿವೆ.

ಲಕ್ಷಣಗಳಿರದ ಈ ಬೇನೆಯನ್ನು ಗುರುತಿಸುವುದು ತುಂಬಾ ಕಷ್ಟವಾದರೂ, ರಾಸಾಯನಿಕ ಪರೀಕ್ಷೆಗಳ ಮುಖಾಂತರ ಪತ್ತೆ ಹಚ್ಚಬಹುದು. ನಂತರ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಿ ಉತ್ಪಾದನೆ ಮತ್ತು ಲಾಭ ಹೆಚ್ಚಿಸಿಕೊಳ್ಳಬಹುದು.

Responsive image
Responsive image

10. ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆರೋಗ

ಚರ್ಮಗಂಟು ರೋಗ ಅಥವಾ ಚರ್ಮ ಮುದ್ದೆರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕ್ಯಾಪ್ರಿಫಾಕ್ಸ್ (ಫಾಕ್ಸ್ ವಿರೀಡೆ) ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷö್ಮವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಲ್ಲಿ ಕಚ್ಚುವ ಕೀಟಗಳಿಂದ (ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ.

ರೋಗದ ಲಕ್ಷಣಗಳು:

ರೋಗದ ಹಂತಗಳಿಗೆ ಅನುಗುಣವಾಗಿ ಜಾನುವಾರುಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ರೋಗ ಹರಡುವಿಕೆ :

ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ :

Responsive image
Responsive image

ಪರಾವಲಂಬಿ ಜೀವಿಗಳು

ಪರೋಪ ಜೀವಿಗಳಲ್ಲಿ ಎರಡು ವಿಧ - ಹೊರ ಮತ್ತು ಒಳ ಪರಾವಲಂಬಿಜೀವಿಗಳು. ಟೊಕ್ಸೊಕ್ಯಾರಾ ವೈಟುಲೊರಮ್ ಎಂಬ ಒಳ ಪರಾವಲಂಬಿ ಜೀವಿ ಎಮ್ಮೆ ಕರುಗಳಲ್ಲಿ ಅಧಿಕವಾಗಿ ಕಂಡುಬರುವುದು. ಈ ಪರಾವಲಂಬಿಜೀವಿಯು ಕರುಗಳಲ್ಲಿ ಅಧಿಕ ಸಾವಿಗೆ ಕಾರಣವಾದದ್ದು. ಇದಲ್ಲದೇ ಹೊರ ಪರಾವಲಂಬಿಜೀವಿಗಳ ಕಾಟ ಕರುಗಳಿಗೆ ತಪ್ಪಿದ್ದಲ್ಲ. ಅದರಲ್ಲೂ ಹೇನು, ಪಿಸಿ, ಉಣ್ಣೆ ನೇರವಾಗಿ ಪ್ರಾಣಿಗಳಿಗೆ ಹಾನಿಯನ್ನು ಉಂಟುಮಾಡುತ್ತವೆ.

Responsive image

ಟೊಕ್ಸೊಕಾರಾ ವೈಟುಲೊರಮ್ ದುಂಡು ಹುಳುಗಳು

Responsive image

ಟೊಕ್ಸೊಕಾರಿಯೋಸಿಸ್‌ನಿಂದಾಗಿ ಕ್ಷೀಣಿಸಿದ ಕರು

Responsive image

ಹೆಮ್ಯಾಟೋಪಿನಸ್ ಟುಬರ್ಕುಲೆಟಸ್ ಹೇನು

Responsive image

ಹೇನು ಪೀಡಿತ ಎಮ್ಮೆ

ವಿವಿಧ ಬಗೆಯ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳು

ವೈರಸ್ ಅಥವಾ ವಿಷಾಣು ಜೀವಿಗಳಿಂದ ಹರಡುವ ರೋಗಗಳು

Responsive image

ರೇಬೀಸ್ ಅಥವಾ ಹುಚ್ಚುನಾಯಿ ರೋಗ

Responsive image

ಜಪಾನಿಸ್ ಎನ್‌ಸೆಪಲೈಟೀಸ್ (ಮೆದುಳು ಜ್ವರ)

ಬ್ಯಾಕ್ಟೀರಿಯಾ / ಸೂಕ್ಷ್ಮಾಣು ಜೀವಿಗಳಿಂದ ಹರಡುವ ರೋಗಗಳು

Responsive image

ಕಂದುರೋಗ / ಬ್ರುಸೆಲ್ಲೋಸಿಸ್

Responsive image

ನೆರಡಿರೋಗ / ಆಂಥ್ರಾಕ್ಸ್

ಜಂತುಹುಳು ಹಾಗೂ ಇತರೆ ಪರಾವಲಂಬಿ ಜೀವಿಗಳಿಂದ ಹರಡುವ ರೋಗಗಳು

ಫಂಗಸ್‌ನಿಂದ ಹರಡುವ ರೋಗಗಳು

ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗೆ