Responsive Image

ಮೌಲ್ಯವರ್ಧನೆ

ಮೌಲ್ಯವರ್ಧನೆ :

ಮೌಲ್ಯವರ್ಧಿತ ಮೊಟ್ಟೆ ಉತ್ಪನ್ನಗಳು

Responsive Image

ಆಲ್ಬಮೆನ್ ರಿಂಗ್ಸ್

Responsive Image

ಮೊಟ್ಟೆ ವೇಫಲ್ಸ್

ಮೌಲ್ಯವರ್ಧಿತ ಚಿಕನ್ ಉತ್ಪನ್ನಗಳು (Value Added Meat Products)

Responsive Image

ಚಿಕನ್ ನಗೆಟ್ಸ್

Responsive Image

ಬೇಯಿಸಿದ ಚಿಕನ್ ರೋಲ್

Responsive Image

ಚಿಕನ್ ಚಂಕಲೋನ

Responsive Image

ಮಿಶ್ರ ಚಿಕನ್ ಲೋಫ್

ಸಾಕುಪ್ರಾಣಿ ಆಹಾರ

ಚಿಕನ್ ಉಪಉತ್ಪನ್ನ ಆಧಾರಿತ ಪೆಟ್ ಫುಡ್: ಕೋಳಿಯ ಉಪಉತ್ಪನ್ನಗಳು (ಗರಿಗಳನ್ನು ಹೊರತುಪಡಿಸಿ), ಹಾಳಾದ ಮೊಟ್ಟೆ ದ್ರವ, ಬೇಕರಿ ಅವಶೇಷ, ಮಿಶ್ರ ಧಾನ್ಯ ಹಿಟ್ಟು, ಸೋಯಾಬೀನ್ ಎಣ್ಣೆ ಮತ್ತು ಅನುಮತಿಸಿದ ಆಹಾರ ಅಡಿಟಿವ್ಸ್ ಬಳಸಿಕೊಂಡು ತಯಾರಿಸಿದ ಅತ್ಯಂತ ಪೋಷಕಾತ್ಮಕ ಪೆಟ್ ಫುಡ್ ಬಿಸ್ಕತ್ತುಗಳನ್ನು ತಯಾರಿಸಬಹುದು. ಸಾಮಾನ್ಯ ತಾಪಮಾನದಲ್ಲಿ ಇವುಗಳಿಗೆ 4 ತಿಂಗಳ ಜೀವಿತಾವಧಿ ಇರುತ್ತದೆ