Responsive Image

ಮರಿಗಳ ಪಾಲನೆ

ಮರಿಗಳ ಪಾಲನೆ :

Responsive Image

ಬ್ರೂಡಿಂಗ್ ವರ್ಗೀಕರಣ (Classification of Brooding)

  1. ನೈಸಗಿ೯ಕ ಬ್ರೂಡಿಂಗ್ (Natural Brooding): ಹ್ಯಾಚಿಂಗ್ ನ ನಂತರ, 3–4 ವಾರಗಳ ವಯಸ್ಸಿನವರೆಗೆ ತಾಯಿ ಕೋಳಿ (ಬ್ರೂಡಿ ಹೆನ್) ಸಹಾಯದಿಂದ ಮರಿಗಳನ್ನು ಸಾಕುವುದು.
  2. ಕೃತಕ ಬ್ರೂಡಿಂಗ್ (Artificial Brooding): ತಾಯಿ ಕೋಳಿ ಇಲ್ಲದಿದ್ದಾಗ, ದೊಡ್ಡ ಸಂಖ್ಯೆಯಲ್ಲಿ ಮರಿಗಳನ್ನು ಕೃತಕವಾಗಿ ಸಾಕುವುದು. ಬ್ರೂಡಿಂಗ್‌ಗಾಗಿ ಬಳಸುವ ಉಪಕರಣಗಳನ್ನು ಬ್ರೂಡರ್ (Brooder) ಎಂದು ಕರೆಯಲಾಗುತ್ತದೆ. ಬ್ರೂಡರ್ ಮುಖ್ಯವಾಗಿ ಮೂರು ಅಂಶಗಳನ್ನು ಒಳಗೊಂಡಿರುತ್ತದೆ.

ತಾಪಮಾನ ನೀಡುವ ಮೂಲ: ವಿದ್ಯುತ್ ಅಥವಾ ನೈಸರ್ಗಿಕ ಅನಿಲ, LPG, ಮೆಥೇನ್ ಗ್ಯಾಸ್, ದ್ರವ ಇಂಧನ (ಕೆರೋಸಿನ್), ಘನ ಇಂಧನ (ಕೋಲು, ಮರ) ಮುಂತಾದವುಗಳನ್ನು ತಾಪಮಾನ ನೀಡಲು ಬಳಸಬಹುದು.

1) ಚಾರಕೋಲ್ ಸ್ಟೋವ್ / ಕೆರೋಸಿನ್‌ ಸ್ಟೋವ್

Responsive Image

2) ಅನಿಲ ಬ್ರೂಡರ್ (Gas Brooder)

Responsive Image

3) ವಿದ್ಯುತ್ ಬ್ರೂಡರ್ (Electrical Brooder)

Responsive Image

4) ಇನ್‌ಫ್ರಾರೆಡ್ ಬಲ್ಬಗಳು (Infra-red Bulbs)

Responsive Image

5) ಪ್ರತಿಬಿಂಬಕಗಳು (Reflectors)

1. ಫ್ಲಾಟ್ ಹೋವರ್ (Flat Type Hover)

2. ಕ್ಯಾನೋಪಿ ಹೋವರ್ (Canopy Type Hover)

Responsive Image

6) ಬ್ರೂಡರ್ ಗಾರ್ಡ್ / ಚಿಕ್ ಗಾರ್ಡ್

Responsive Image

ಬ್ರೂಡಿಂಗ್ ತಾಪಮಾನ (Brooding Temperature)

ಬ್ರೂಡರ್ ಸ್ಥಳ (Brooder Space)

ಬ್ರೂಡರ್ ಗಾರ್ಡ್ (Brooder Guard)

ಮರಿಗಳಿಗೆ ತಾಪಮಾನದ ಪ್ರಾಮುಖ್ಯತೆ

ಮರಿಗಳ ವಯಸ್ಸು ಮತ್ತು ಹೋವರ್ ತಾಪಮಾನ (Hover Heat Requirement)

ಮರಿಗಳ ವಯಸ್ಸು (ವಾರಗಳಲ್ಲಿ) ಹೋವರ್ ಕೆಳಗಿನ ತಾಪಮಾನ, ನೆಲದಿಂದ 5 ಸೆಂ.ಮೀ ಮೇಲೆ (°C)
0–1 ವಾರ 35°C
1–2 ವಾರ 32°C
2–3 ವಾರ 29°C
3–4 ವಾರ 26°C
4–5 ವಾರ 23°C

ನೆಲದ ಸ್ಥಳ (Floor Space)

ನೀರಿನ ಸ್ಥಳ (Water Space)

ಲಿಟ್ಟರ್ ನಿರ್ವಹಣೆ (Litter Management)

ಬೆಳಕು (Light)

Responsive Image
Responsive Image