a) ಅಮೆರಿಕನ್ ವರ್ಗ (American Class): ನ್ಯೂ ಹ್ಯಾಂಪ ಶೈರ್, ವೈಟ್ ಪ್ಲೈಮೌತ್ ರಾಕ್, ರೋಡ್ ಐಲ್ಯಾಂಡ್ ರೆಡ್, ವೈಂಡೋಟೆ II
b) ಮೆಡಿಟೆರೇನಿಯನ್ ವರ್ಗ (Mediterranean Class): ಇವು ಹಗುರ ದೇಹದ ಕೋಳಿಗಳಾಗಿದ್ದು, ಉತ್ತಮ ಮೊಟ್ಟೆ ಉತ್ಪಾದನೆ ಹೊಂದಿವೆ. ಉದಾಹರಣೆ: ಲೆಗ್ ಹಾನ೯, ಮೈನೋರ್ಕಾ, ಅಂಕೋನಾ
c) ಇಂಗ್ಲಿಷ್ ವರ್ಗ (English Class): ಅತ್ಯುತ್ತಮ ಫ್ಲಷಿಂಗ್ (ಮೋಟ್ಟೆ ನೀಡುವ ಶಕ್ತಿ) ಶಕ್ತಿಗಾಗಿ ಖ್ಯಾತವಾಗಿದೆ. ಉದಾಹರಣೆ: ಆಸ್ಟ್ರಲಾರ್ಪ್, ಸಸೆಕ್ಸ್, ಓರ್ಫಿಂಗ್ಟನ್
d) ಏಶಿಯನ್ ವರ್ಗ (Asiatic Class): ದೇಹವು ದೊಡ್ಡದಾಗಿದ್ದು, ಎಲುಬುಗಳು ಭಾರವಾಗಿದ್ದು, ಗರಿಗಳುಳ್ಳ ಪಾದಗಳಿರುತ್ತವೆ. ಮೊಟ್ಟೆ ನೀಡುವ ಶಕ್ತಿ ಕಡಿಮೆ.
ಉದಾಹರಣೆ: ಮಲಯ, ಬ್ರಹ್ಮಾ, ಕೋಚಿನ್, ಲ್ಯಾಂಗ್ಷಾನ್
| ತಳಿ(Breed) | ದೇಹ ತೂಕ (20 ವಾರ) (ಗ್ರಾಂ) | ಲೈಂಗಿಕ ವಯಸ್ಸು (Sexual maturity) (ದಿನಗಳು) | ವಾರ್ಷಿಕ ಮೊಟ್ಟೆ ಉತ್ಪಾದನೆ (Annual egg production) (ಸಂ) | 40 ವಾರಗಳಲ್ಲಿ ಮೊಟ್ಟೆ ತೂಕ (Egg weight at 40 weeks) (ಗ್ರಾಂ) | ಸಂತಾನೋದ್ಭವ ಶಕ್ತಿ (Fertility %) | ಹ್ಯಾಚಬಿಲಿಟಿ FES (Hatchability FES %) |
|---|---|---|---|---|---|---|
| ಅಸೀಲ್ | 1220 | 196 | 92 | 50 | 66 | 63 |
| ಫ್ರಿಜಲ್ | 1005 | 185 | 110 | 53 | 61 | 71 |
| ಕಡಕ್‌ನಾಥ್ | 920 | 180 | 105 | 49 | 55 | 52 |
| ನೇಕಡ್ ನೇಕ್ | 1005 | 201 | 99 | 54 | 66 | 71 |
| ಜಾತಿ (Breed) | ಮೊಟ್ಟೆ ಹಾಕುವ ಮೊದಲ ವಾರ (First Egg) | 50% ಉತ್ಪಾದನೆ (50% Production) | ಗರಿಷ್ಠ ಉತ್ಪಾದನೆ (Peak Production) | ಜೀವಿತ ಶಕ್ತಿ (Livability) |
ಮೊಟ್ಟೆ ಉತ್ಪಾದನೆಯ ಗರಿಷ್ಠತೆ (Egg Production Peak) | ಆಹಾರ ಪರಿಣಾಮಕಾರಿ (Feed Efficiency) | ಮೊಟ್ಟೆ ತೂಕ (Egg Weight) | 72 ವಾರಗಳಲ್ಲಿಒಟ್ಟು ಮೊಟ್ಟೆ (Net Egg Production 72 weeks) |
|---|---|---|---|---|---|---|---|---|
| ILI-80 | 17-18 ವಾರ | 150 ದಿನ | 26-28 ವಾರ | ಗ್ರೋವರ್96%, ಲೇಯರ್94% | 92% | 2.1 | 54 g | 280 ಮೊಟ್ಟೆ |
| ಗೊಲ್ಡನ-92 | 18-19 ವಾರ | 155 ದಿನ | 27-29 ವಾರ | ಗ್ರೋವರ್ 96%, ಲೇಯರ್ 94% | 90% | 2.2 | 54 g | 265 ಮೊಟ್ಟೆ |
| ಪ್ರಿಯಾ | 17-18 ವಾರ | 150 ದಿನ | 26-28 ವಾರ | ಗ್ರೋವರ್ 96%, ಲೇಯರ್ 94% | 92% | 2.1 | 57 g | 290 ಮೊಟ್ಟೆ |
| ಸೊನಾಲಿ | 18-19 ವಾರ | 155 ದಿನ | 27-29 ವಾರ | ಗ್ರೋವರ್ 96%, ಲೇಯರ್ 94% | 90% | 2.2 | 54 g | 275 ಮೊಟ್ಟೆ |
| ದೇವೆಂದ್ರ | 18-19 ವಾರ | 155 ದಿನ | 27-29 ವಾರ | ಗ್ರೋವರ್ 97%, ಲೇಯರ್ 94% | 90% | 2.5 | 50 g | 200 ಮೊಟ್ಟೆ |
| ಜಾತಿ (Breed) | 6 ವಾರಗಳ ದೇಹ ತೂಕ (Weight at 6 weeks) (ಗ್ರಾಂ) | 7 ವಾರಗಳ ದೇಹ ಭಾರ (Weight at 7 weeks) (ಗ್ರಾಂ) | ಆಹಾರ ಪರಿವರ್ತನೆ ಅನುಪಾತ (FCR) | ಜೀವಿತ ಶಕ್ತಿ (Livability %) |
|---|---|---|---|---|
| ಬಿ-77 | 1300 | 1600 | 2.3 | 98-99 |
| ಕ್ಯಾರಿಬ್ರೊ-91 | 1650 | 2100 | 1.94-2.2 | 97-98 |
| ಕ್ಯಾರಿಬ್ರೊ ಮಲ್ಟಿಕಲರ್ | 1600 | 2000 | 1.9-2.1 | 97-98 |
| ಕ್ಯಾರಿಬ್ರೊ ನೇಕಡ್ ನೆಕ್ | 1650 | 2000 | 1.9-2.0 | 97-98 |
| ವರ್ಣ | 1500 | 1800 | 2.1-2.25 | 97 |