Responsive Image

ವಸತಿ/ರಾತ್ರಿ ಆಶ್ರಯ

ವಸತಿ/ರಾತ್ರಿ ಆಶ್ರಯ:

  1. ದಪ್ಪಸತ್ತೆ (ಲಿಟ್ಟರ್) ಪದ್ಧತಿಯಲ್ಲಿ ಸಾಕುವುದು.
  2. ಪಂಜರದಲ್ಲಿ ಸಾಕುವುದು.

1. ದಪ್ಪಸತ್ತೆ ಪದ್ದತಿಯಲ್ಲಿ ಸಾಕುವುದು

ದಪ್ಪಸತ್ತೆ (ಲಿಟ್ಟರ್) ಪದ್ಧತಿಯ ಅನುಕೂಲಗಳು

ದಪ್ಪಸತ್ತೆ (ಲಿಟ್ಟರ್) ಪದ್ಧತಿಯ ಅನಾನುಕೂಲಗಳು

2. ಪಂಜರದಲ್ಲಿ ಸಾಕುವುದು

ಪಂಜರ ಪದ್ಧತಿ ಒಂದು ಆಧುನಿಕ ರೀತಿಯ ಕೋಳಿ ಸಾಕಾಣಿಕಾ ಪದ್ಧತಿ. ಈ ಪದ್ಧತಿಯಲ್ಲಿ ಕಡಿಮೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳನ್ನು ಸಾಕಬಹುದು. ಆದರೆ ಈ ಪದ್ಧತಿ ಹಿತ್ತಲು ಕೋಳಿ ಸಾಕಣೆಯಲ್ಲಿ ಅನುಸರಿಸುವುದಿಲ್ಲ.

ರಾತ್ರಿ ಆಶ್ರಯದ ಮೂಲಭೂತ ಅವಶ್ಯಕತೆಗಳು

Responsive Image

ಹಿತ್ತಲಿನ ಕೋಳಿ ಸಾಕಾಣಿಕೆ ವ್ಯವಸ್ಥೆಯಲ್ಲಿ ರಾತ್ರಿ ಆಶ್ರಯವನ್ನು ನಿರ್ಮಿಸಲು ಈ ಕೆಳಗಿನ ಅಂಶಗಳು ಪ್ರಮುಖವಾಗಿರುತ್ತವೆ.


ವಯಸ್ಸು (ವಾರಗಳು) ಮನೆ ನೆಲದ ಜಾಗ (ಚದರ ಅಡಿ) ಆಹಾರ ಹಾಕುವ ಸ್ಥಳ (ಸೆಂ.ಮೀ.) ನೀರು ಹಾಕುವ ಸ್ಥಳ (ಸೆಂ.ಮೀ.)
0-4 0.5 2.5 1.5
4-8 1.0 5.0 2.0
8-12 2.0 6.5 2.5