| ಪ್ರಾಯದ ಕೊಳಿಗಳು ದಿನಕ್ಕೆ 100-150 ಗ್ರಾಂ ನಷ್ಟು ಆಹಾರವನ್ನು ಸೇವಿಸುತ್ತವೆ |
| ಒಟ್ಟು ಆಹಾರದಲ್ಲಿ ಪೂರಕ ಆಹಾರವನ್ನು 20-30% ನೀಡಬೇಕು |
| 25-30 ಗ್ರಾಂ ಆಹಾರ (ಅಕ್ಕಿ ತೌಡು, ಅಕ್ಕಿನುಚ್ಚು, ಮೆಕ್ಕೆಜೋಳ, ಗೋಧಿ, ಜೋಳ) |
| 5-10 ಗ್ರಾಂ (ಶೆಂಗಾ ಹಿಂಡಿ, ಸೋಯಾ, ಅವರೆ, ಸೂರ್ಯಕಾಂತಿ ಹಿಂಡಿ, ಇತ್ಯಾದಿ) |
| 3-4 ಗ್ರಾಂ ಸುಣ್ಣದ ಕಲ್ಲು |
| 1-2 ಗ್ರಾಂ ಉಪ್ಪು |
| ಅಡುಗೆ ಮನೆಯ ತ್ಯಾಜ್ಯ |
ಹಿತ್ತಲಿನ ಕೋಳಿಗಳಿಗೆ ಧಾನ್ಯಗಳನ್ನು ತಿನ್ನಿಸುತ್ತಿರುವ ರೈತ (ಮೂಲ: ಮಕ್ತಮ್ ತಹಶೀಲ್ದಾರ್)