Responsive Image

ಆರೋಗ್ಯ ರಕ್ಷಣೆ

ಆರೋಗ್ಯ ರಕ್ಷಣೆ:


ಜಂತುಹುಳು ನಿವಾರಣೆ ಮತ್ತು ಕೊಕ್ಕು ತೆಗೆಯುವ ವೇಳಾಪಟ್ಟಿ ಈ ಕೆಳಗಿನಂತಿದೆ.

ವಯಸ್ಸು ಕಾರ್ಯಕ್ರಮ
31-42 ದಿನಗಳು ಮೊದಲ ಡಿಬೀಕಿಂಗ್ (ಕೊಕ್ಕು ತೆಗೆಯುವಿಕೆ)
42-50 ದಿನಗಳು ಮೊದಲ ಜಂತುಹುಳು ನಿವಾರಣೆ ಔಷಧಿ
13-16 ವಾರಗಳು ಎರಡನೇ ಕೊಕ್ಕು ತೆಗೆಯುವಿಕೆ ಮತ್ತು ಎರಡನೇ ಜಂತುಹುಳು ನಿವಾರಣೆ ಔಷಧಿ

ರೋಗದ ಲಕ್ಷಣಗಳು ಮತ್ತು ಅವುಗಳ ನಿವಾರಣೆ

1. ದೀರ್ಘಾವಧಿ ಶ್ವಾಸರೋಗ

ಲಕ್ಷಣಗಳು:

2. ಕೊಕ್ಕರೆ ರೋಗ (ರಾಣಿಕೆತ್ ರೋಗ)

ಲಕ್ಷಣಗಳು:

3. ಬರ‍್ಸಾ ಗ್ರಂಥಿಯ ಸೋಂಕು ರೋಗ

ಲಕ್ಷಣಗಳು:

4. ರಕ್ತ ಬೇಧಿ

ಲಕ್ಷಣಗಳು:

ರೋಗತಡೆಗಟ್ಟುವ ಕ್ರಮಗಳು:

ಪರೋಪಜೀವಿಗಳು ಮತ್ತು ಅವುಗಳ ನಿವಾರಣೆ

1. ಒಳಪರೋಪಜೀವಿಗಳು

ನಿವಾರಣೆ: ಕೋಳಿಗಳಿಗೆ ಕಾಲಕಾಲಕ್ಕೆ ಜಂತು ನಿವಾರಣೆ ಔಷಧಿಯನ್ನು ಹಾಕಿಸಬೇಕು.

2. ಹೊರಪರೋಪಜೀವಿಗಳು

ನಿವಾರಣೆ: ಹೊರಪರೋಪಜೀವಿಗಳ ನಿವಾರಣ ಪುಡಿಯನ್ನು ಅಥವಾ ಕೀಟನಾಶಕವನ್ನು ನೀರಿನೊಂದಿಗೆ ಮಿಶ್ರಣಮಾಡಿ ಕೋಳಿಯ ಶರೀರದ ಭಾಗಗಳಿಗೆ ಸಿಂಪಡಿಸಬೇಕು. ಇದರ ಜೊತೆಗೆ ಕೋಳಿ ಮನೆಯ ಪರಿಸರವನ್ನು ಶುದ್ಧವಾಗಿಡಬೇಕು.

ಸತ್ತಕೋಳಿಗಳ ತ್ಯಾಜ್ಯ ವಿಲೇವಾರಿ

ಸತ್ತ ಕೋಳಿಗಳನ್ನು ಹೂಳುವ ಗುಂಡಿ

ಹಿತ್ತಲಿನ ಸುಧಾರಿತ ಕೋಳಿಗಳಿಗೆ ಶಿಫಾರಸು ಮಾಡಲಾದ ಲಸಿಕೆ ವೇಳಾಪಟ್ಟಿ

ವಯಸ್ಸು ಲಸಿಕೆಯ ಹೆಸರು ತಳಿ ಡೋಸ್ ಮಾರ್ಗ
5 ನೇ ದಿನ ನ್ಯೂಕ್ಯಾಸಲ್ ಕಾಯಿಲೆ ಲಸೋಟ ಒಂದು ಹನಿ ಕಣ್ಣಿನ ಮೂಲಕ
14ನೇ ದಿನ ಸಾಂಕ್ರಾಮಿಕ ಬರ್ಸಲ್ ಕಾಯಿಲೆ ಜಾರ್ಜಿಯಾ ಒಂದು ಹನಿ ಬಾಯಿಯ ಮೂಲಕ
21ನೇ ದಿನ ಪಾಕ್ಸ್ ಕೋಳಿ ಪಾಕ್ಸ್ 0.20 ಮಿಲಿ S/C ಇಂಜೆಕ್ಷನ್
28ನೇ ದಿನ ನ್ಯೂಕ್ಯಾಸಲ್ ರೋಗಗಳು ಲಸೋಟ ಒಂದು ಹನಿ ಬಾಯಿಯ ಮೂಲಕ
ಬ್ಯಾಕ್‌ಯಾರ್ಡ್‌ನಲ್ಲಿ/ ಹಿತ್ತಲಿನಲ್ಲಿ
9 ನೇ ವಾರ
ನ್ಯೂಕ್ಯಾಸಲ್ ರೋಗಗಳು* ಆರ್2ಬಿ 0.5 ಮಿಲಿ S/C ಇಂಜೆಕ್ಷನ್
12 ನೇ ವಾರ ಪಾಕ್ಸ್* ಕೋಳಿ ಪಾಕ್ಸ್ 0.5 ಮಿಲಿ S/C ಇಂಜೆಕ್ಷನ್

*ಈ ಎರಡು ಲಸಿಕೆಗಳನ್ನು ಪ್ರತಿ ಆರು ತಿಂಗಳ ಮಧ್ಯಂತರದಲ್ಲಿ ಪುನರಾವರ್ತಿಸಿ.

ಗಮನಿಸಿ: ಮಾರೆಕ್ಸ್ ಕಾಯಿಲೆಗೆ ಮೊದಲ ದಿನದ ಲಸಿಕೆಯನ್ನು ಸಾಮಾನ್ಯವಾಗಿ ಹ್ಯಾಚರಿ ಘಟಕದಲ್ಲಿಯೆ ನೀಡಲಾಗುತ್ತದೆ.

Responsive Image

ಹಿತ್ತಲಿನ ಕೋಳಿಗಳಿಗೆ ಲಸಿಕೆ ಹಾಕುವುದು (ಮೂಲ: ಶ್ರೀ ಅಲೇಖಾ ದಲೈ)